September 04, 2020 Teachers Day Message From Shri P G R Sindhia Share Get link Facebook X Pinterest Email Other Apps Share Get link Facebook X Pinterest Email Other Apps Comments
ಇಂದು ದಿನಾಂಕ:22-02-2020ರಂದು ರೇಸ್ ಕಾನ್ಸೆಪ್ಟ್ ಶಾಲೆ ಮಲಿಯಾಬಾಧ್ ರಸ್ತೆ, ರಾಯಚೂರು ವಿದ್ಯಾಲಯ ತಾ:ಜಿ: ರಾಯಚೂರು ಸ್ಟೌಟ್ ಮತ್ತು ಗೈಡ್ ಘಟಕಗಳ ವತಿಯಿಂದ ಸಂಸ್ಥಾಕರ ಜನ್ಮದಿನಾಚರಣೆ ಹಾಗೂ ವಿಶ್ವಚಿಂತನಾ ಮತ್ತು ಭಾತೃತ್ವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶೇ ಕೊಂಡ್ ಕೃಷ‌್ಣಮೂರ್ತಿ ಶಾಲಾ ಅಧ್ಯಕ್ಷರು ರೇಸ್ ಕಾನ್ಸೆಪ್ಟ್ ಶಾಲೆ , ಶ್ರೀ ಚಂದ್ರ ಮೋಹನ್ ರೆಡ್ಡಿ ಮತ್ತು ಶ್ರೀಮತಿ ಶಾರದಾ ಮೇಡಂ ಈ. ಡಿ.ರೇಸ್ ಕಾನ್ಸೆಪ್ಟ್ ಶಾಲೆ , ಶ್ರೀಮತಿ ಅಲಿಯಾಖಾನಮ್ ಜಿಲ್ಲಾ ಆಯುಕ್ತರು ಗೈಡ್ಸ್ B.S.G. ರಾಯಚೂರು, ಅರ್.ಹೆಚ್. ಸಾಗರ್ ಅಧ್ಯಕ್ಷರು ಹಾಗೂ ಶ್ರೀ ಎನ್. ಶೇಖರ್ ಕಾಯ೯ದಶಿ೯ಗಳು, ಭಾ.ಸ್ಕೌ.ಗೈ.ಸ್ಥಳೀಯ ಸಂಸ್ಥೆ,ರಾಯಚೂರು, ಶ್ರೀ ವಿಜಯಲಕ್ಷ್ಮಿ ಜಿಲ್ಲಾ ತರಭೇತಿ ಆಯುಕ್ತರು ಗೈಡ್ಸ್ ಮತ್ತು ಶ್ರೀ ನಾಗೇಶ ಗೌಡ. ಜಿಲ್ಲಾ ತರಭೇತಿ ಆಯುಕ್ತರು ಸ್ಕೌಟ್ಸ್ ಹಾಗೂ ಶಾಲೆಯ. ಮುಖ್ಯಗುರುಗಳಾದ ಭವಾನಿ ಮೇಡಂ ಮತ್ತು ಜ್ಯೋತಿ ಮೇಡಂ ಹಾಗೂ ಶಿಕ್ಷಕ ವೃಂದ ದವರು ಕಬ್ಸ್ ಅಂಡ್ ಬುಲ್ ಬುಲ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು. February 23, 2020 Read more
ದಿನಾಂಕ:25-02-2020 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ,ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಸ್ಥಳೀಯ ಸಂಸ್ಥೆ ರಾಯಚೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ, ಸಂಸ್ಥಾಪಕರ ಮತ್ತು ವಿಶ್ವ ಚಿಂತನಾ ಹಾಗೂ ವಿಶ್ವ ಭಾತೃತ್ವ ದಿನಾಚರಣೆ,2020 ಧ್ಯೇಯ ವಾಕ್ಯ:" ವಿವಿಧತೆಯಲ್ಲಿ ಏಕತೆ,ಸಮಾನತೆ ಮತ್ತು ಸೇರ್ಪಡಿಸುವಿಕೆ" ಸ್ಥಳ: ಜಿಲ್ಲಾ ಸ್ಕೌಟ್ ಭವನ ರಾಯಚೂರು ಮೊದಲಿಗೆ ಸರ್ವಧರ್ಮ ಪ್ರಾರ್ಥನೆಯನ್ನು ಬೆಳಿಗ್ಗೆ:7.30 ಗಂಟೆಗೆ ಹಮ್ಮಿಕೊಳ್ಳಲಾಯಿತು,ನಂತರ 8.00 ಗಂಟೆಗೆ ದ್ವಜಾರೋಹಣ ಮಾಡಲಾಯಿತು, 9.00 ಗಂಟೆಗೆ ಸೈಕಲ್ ಜಾಥಾವನ್ನು ಉದ್ಘಾಟನೆ ಮಾಡಲಾಯಿತು, ನಂತರ ಮಕ್ಕಳಿಗೆ ಉಪಹಾರ ಬೋಜನೆ ಮಾಡಿದ ನಂತರ 10.30 ಕ್ಕೆ ಕಬ್ ಮತ್ತು ಬುಲ್-ಬುಲ್ ಹಾಗೂ ಸ್ಕೌಟ್-ಗೈಡ್ಸ್ ಮಕ್ಕಳಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು,(200) ಕಬ್ ಮತ್ತು ಬುಲ್-ಬುಲ್ ಹಾಗೂ ಸ್ಕೌಟ್-ಗೈಡ್ಸ್ ಭಾಗವಹಿಸಿದ್ದರು,ಮಕ್ಕಳ ಜೊತೆಯಲ್ಲಿ ಕಬ್ ಮಾಸ್ಟರ್,ಸ್ಕೌಟ್ ಮಾಸ್ಟರ್,ಗೈಡ್ ಕ್ಯಾಪ್ಟನ್ ರವರು ಭಾಗವಹಿಸಿದ್ದರು ನಂತರ ಸಮರೋಪ ಸಮಾರಂಭ 1.00 ಗಂಟೆಗೆ ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ಶ್ರೀಮತಿ ಅಜೀಜಾ ಸುಲ್ತಾನ್ ಪ್ರಭಾರಿ ಜಿಲ್ಲಾ ಮುಖ್ಯ ಆಯುಕ್ತರು ,ಉದ್ಘಾಟಕರಾಗಿ ಶ್ರೀಮತಿ ಪರಿಮಳ ರೆಡ್ಡಿ ರೇಸ್ ಬಚ್ ಪನ್ ಶಾಲೆಯ ಮುಖ್ಯಗುರುಗಳು ರಾಯಚೂರು ಮುಖ್ಯ ಅತಿಥಿಗಳಾಗಿ ಶ್ರೀ ಎಚ್.ಎಚ್.ಮ್ಯಾದರ್ ನಿವೃತ್ತ ಚಿತ್ರಕಲೆ ಶಿಕ್ಷಕರು ರಾಯಚೂರು,ಶ್ರೀ ಬಸವರಾಜ ಗದುಗಿನ ಜಿಲ್ಲಾ ಕಾರ್ಯದರ್ಶಿಗಳು, ಶ್ರೀಮತಿ ಆಲೀಯಾ ಖಾನುಂ ಜಿಲ್ಲಾ ಆಯುಕ್ತರು ಗೈಡ್,ಶ್ರೀ ಬಸವರಾಜ ಬೋರೆಡ್ಡಿ ಜಿಲ್ಲಾ ಆಯುಕ್ತರು ಸ್ಕೌಟ್,ಶ್ರೀ ಎಲ್.ಬಿ.ಹೊರಪ್ಯಾಟಿ ಜಿಲ್ಲಾ ಸ್ಥಾನೀಕ ಆಯುಕ್ತರು,ಶ್ರೀಮತಿ ಎಮ್.ಲಲಿತಾ ಬಸವನಗೌಡ .ಎ.ಡಿ.ಸಿ.ಗೈಡ್ ಶ್ರೀ ನಾಗೇಶ ಗೌಡ ಡಿ.ಟಿ.ಸಿ.ಸ್ಕೌಟ್,ಶ್ರೀಮತಿ ವಿಜಯಲಕ್ಷ್ಮೀ ಡಿ.ಟಿ.ಸಿ.ಗೈಡ್,ಶ್ರೀ ಆರ್.ಎಚ್ ಸಾಗರ್ ಅದ್ಯಕ್ಷರು ಸ್ಥ.ಸಂ.ರಾಯಚೂರು,ಶ್ರೀ ಎನ್ ಶೇಖರ್ ತಾಲೂಕ ಕಾರ್ಯದರ್ಶಿಗಳು ಸ್ಥ.ಸಂ ರಾಯಚೂರು,ಹಾಗೂ ಜಿಲ್ಲಾ,ಸ್ಥ.ಸಂ.ಎಲ್ಲಾ ಪದಾಧಿಕಾರಿಗಳು ಮತ್ತು ಕು.ಅಂಬಣ್ಣ ನಾಯಕ ಎಸ್.ಜಿ.ವಿ. ಹಾಗೂ ರೋವರ್ ವೆಂಕಟೇಶ ಉಪಸ್ಥಿತರಿದ್ದರು. February 25, 2020 Read more
ದಿನಾಂಕ:02-11-2020ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ರಾಯಚೂರು ವತಿಯಿಂದ ಭಾರತೀಯ ಕುಟುಂಬ ಕಲ್ಯಾಣ ಸಂಘದಲ್ಲಿ ಕುಟುಂಬ ಕಲ್ಯಾಣ ಸೌಲಭ್ಯವನ್ನು ಪಡೆಯಲು ಬಂದಿರುವ ಮಹಿಳೆಯರಿಗೆ ಉಚಿತವಾಗಿ ಮಾಸ್ಕ್ ಮತ್ತು ಬಿಸ್ಕೇಟ್ ನೀಡಲಾಯಿತು ಹಾಗೂ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ಸಹ ಮಾಹಿತಿಯನ್ನು ನೀಡಲಾಯಿತು.ಇದೇ ಸಂದರ್ಭದಲ್ಲಿ ಶ್ರೀಮತಿ ಆಲೀಯಾ ಖಾನಂ ಜಿಲ್ಲಾ ಆಯುಕ್ತರು ಗೈಡ್, ಶ್ರೀ ಅಮರೇಗೌಡ ಪಾಟೀಲ್ ಸಹ ಕಾರ್ಯದರ್ಶಿಗಳು, ಶ್ರೀ ಕೆ.ಹನುಮಂತಪ್ಪ, ಶ್ರೀ ವಾಗೇಶ್ ಮ್ಯಾನೇಜರ್,ಡಾ: ಪ್ರೀತಿ, ಶ್ರೀ ಎನ್.ಶೇಖರ್ ಕಾರ್ಯದರ್ಶಿಗಳು ಸ್ಥಳೀಯ ಸಂಸ್ಥೆ ರಾಯಚೂರು,ಕು.ಅಂಬಣ್ಣ ನಾಯಕ ಎಸ್.ಜಿ.ವಿ, ರೋವರ್ಸ್ ಜಯಸಿಂಹ, ಶಿವಪ್ರಕಾಶ್ ಕೋರಿ ಉಪಸ್ಥಿತರಿದ್ದರು. November 02, 2020 Read more
Comments
Post a Comment