Skip to main content
ಇಂದು ದಿನಾಂಕ:22-02-2020ರಂದು ರೇಸ್ ಕಾನ್ಸೆಪ್ಟ್ ಶಾಲೆ ಮಲಿಯಾಬಾಧ್ ರಸ್ತೆ, ರಾಯಚೂರು ವಿದ್ಯಾಲಯ ತಾ:ಜಿ: ರಾಯಚೂರು ಸ್ಟೌಟ್ ಮತ್ತು ಗೈಡ್ ಘಟಕಗಳ ವತಿಯಿಂದ ಸಂಸ್ಥಾಕರ ಜನ್ಮದಿನಾಚರಣೆ ಹಾಗೂ ವಿಶ್ವಚಿಂತನಾ ಮತ್ತು ಭಾತೃತ್ವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶೇ ಕೊಂಡ್ ಕೃಷ‌್ಣಮೂರ್ತಿ ಶಾಲಾ ಅಧ್ಯಕ್ಷರು ರೇಸ್ ಕಾನ್ಸೆಪ್ಟ್ ಶಾಲೆ , ಶ್ರೀ ಚಂದ್ರ ಮೋಹನ್ ರೆಡ್ಡಿ ಮತ್ತು ಶ್ರೀಮತಿ ಶಾರದಾ ಮೇಡಂ ಈ. ಡಿ.ರೇಸ್ ಕಾನ್ಸೆಪ್ಟ್ ಶಾಲೆ , ಶ್ರೀಮತಿ ಅಲಿಯಾಖಾನಮ್ ಜಿಲ್ಲಾ ಆಯುಕ್ತರು ಗೈಡ್ಸ್ B.S.G. ರಾಯಚೂರು, ಅರ್.ಹೆಚ್. ಸಾಗರ್ ಅಧ್ಯಕ್ಷರು ಹಾಗೂ ಶ್ರೀ ಎನ್. ಶೇಖರ್ ಕಾಯ೯ದಶಿ೯ಗಳು, ಭಾ.ಸ್ಕೌ.ಗೈ.ಸ್ಥಳೀಯ ಸಂಸ್ಥೆ,ರಾಯಚೂರು, ಶ್ರೀ ವಿಜಯಲಕ್ಷ್ಮಿ ಜಿಲ್ಲಾ ತರಭೇತಿ ಆಯುಕ್ತರು ಗೈಡ್ಸ್ ಮತ್ತು ಶ್ರೀ ನಾಗೇಶ ಗೌಡ. ಜಿಲ್ಲಾ ತರಭೇತಿ ಆಯುಕ್ತರು ಸ್ಕೌಟ್ಸ್ ಹಾಗೂ ಶಾಲೆಯ. ಮುಖ್ಯಗುರುಗಳಾದ ಭವಾನಿ ಮೇಡಂ ಮತ್ತು ಜ್ಯೋತಿ ಮೇಡಂ ಹಾಗೂ ಶಿಕ್ಷಕ ವೃಂದ ದವರು ಕಬ್ಸ್ ಅಂಡ್ ಬುಲ್ ಬುಲ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು.
Popular posts from this blog
Comments
Post a Comment